ನೆರವು ಬೇಡುವ ಮಾಜಿ ಸೈನಿಕನ ಫೋಟೋ ಶೇರ್ ಮಾಡಿದ ಗೌತಮ್ ಗಂಭೀರ್! | Oneindia Kannada

2019-02-04 82

ನವದೆಹಲಿಯ ಕೊನ್ನಾಟ್ ಪ್ಲೇಸ್‌ನಲ್ಲಿ ಭಾರತೀಯ ಮಾಜಿ ಸೈನಿರೊಬ್ಬರು ನೆರವು ಬೇಡುತ್ತಿರುವ ಫೋಟೋವನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೈನಿಕನಿಗೆ ನೆರವು ನೀಡುವಂತೆ ರಕ್ಷಣಾ ಸಚಿವಾಲಯವನ್ನು ಗಂಭೀರ್ ಕೋರಿಕೊಂಡಿದ್ದಾರೆ.

Former cricketer Gautam Gambhir has posted a photo on Twitter asking for a former Indian soldier at kanat place, New Delhi. Gambhir has requested the Ministry of Defense to assist the soldier.

Free Traffic Exchange

Videos similaires